#ಯಕ್ಷಮಂದಾರ
#ಯಕ್ಷಮಂದಾರ - 47 | ಕೆದಿಲ ಜಯರಾಮ ಭಟ್ | Kedila Jayaram Bhat | ಧರ್ಮಸ್ಥಳ ಮೇಳ | ಯಕ್ಷಗಾನ ಕಲಾವಿದ| ಸ್ತ್ರೀಪಾತ್ರ
ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ..
ಇಂದಿನ ನಮ್ಮ ಯಕ್ಷಸಾಧಕರು.. ಯಕ್ಷಲೋಕದ ಚಿರಕನ್ಯೆ.. ಉಭಯತಿಟ್ಟುಗಳ ಸ್ತ್ರೀಪಾತ್ರದಾರಿ ಕೆದಿಲ ಜಯರಾಮ ಭಟ್ಟರು..
ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಿಲ ಎನ್ನುವ ಗ್ರಾಮದಲ್ಲಿ ದಿ.ಶಂಕರನಾರಾಯಣ ಭಟ್ ಮತ್ತು ದಿ.ಲಕ್ಷಿಯಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ:04.04.1964ರಲ್ಲಿ ಜನಿಸಿದರು..
ಪುತ್ತೂರಿನ ಸೈ0ಟ್ ಫಿಲೋಮಿನಾ ಹೈಸ್ಕೂಲ್.. ನಲ್ಲಿ ಹತ್ತನೇಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದರು.
ಬಾಲ್ಯದಲ್ಲಿಯೇ ಇವರಿಗೆ ನೃತ್ಯ, ನಾಟಕ ಮೊದಲಾದ ಕ್ಷೇತ್ರಗಳಲ್ಲಿ ಅಭಿರುಚಿ ಇದ್ದರೂ ಕೂಡ,ಯಕ್ಷಗಾನದ ಕುರಿತಾದ ಮಾಹಿತಿ ಇರಲಿಲ್ಲ.. ತಾನು ಶಾಲೆಗೆ ಹೋಗುವಾಗ ಸಹಪಾಠಿ ವಿದ್ಯಾರ್ಥಿಗಳು ಯಕ್ಷಗಾನದ ಅಭ್ಯಾಸ ಮಾಡುವುದನ್ನು ನೋಡಿ ಕುತೂಹಲದಿಂದ ಆಸಕ್ತಿಯನ್ನು ಬೆಳೆಸಿಕೊಂಡ ಇವರು,ನಂತರ ಪಾಂಡುರಂಗ ಠಾಕ್ರೆಯವರ ಪ್ರೇರಣೆಯಿಂದ, ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತು ಸೂರಿಕುಮೇರು ಗೋವಿಂದ ಭಟ್ಟರ ಶಿಷ್ಯರಾಗಿ, ಯಕ್ಷಗಾನದ ಸರ್ವಾಂಗಗಳ ಮಾಹಿತಿ ಪಡೆದುಕೊಂಡು,ಮುಂದಿನ ತಿರುಗಾಟದ ಅವಧಿಯಲ್ಲಿ ಹಿರಿಯ ಕಲಾವಿದರ ರಂಗನಡೆ ಮತ್ತು ಹೆಜ್ಜೆಗಾರಿಕೆ,ನಾಟ್ಯ ಮತ್ತು ಮಾತುಗಾರಿಕೆಯನ್ನು ಕಲಿತು,ಸ್ವಸಾಮರ್ಥದಿಂದ ಆರ್ಜಿಸಿಕೊಳ್ಳುತ್ತ ಯಕ್ಷರಂಗದ ಭರವಸೆಯ ಕಲಾವಿದರಾಗಿ ಮೂಡಿಬಂದರು..
ಪ್ರಪ್ರಥಮವಾಗಿ ಅರುವ ಮೇಳದಲ್ಲಿ ಗೆಜ್ಜೆಕಟ್ಟಿ,ಯಕ್ಷ ಸೇವೆಯನ್ನು ಪ್ರಾರಂಭಿಸಿದ ಇವರು ನಂತರ ತೆಂಕುತಿಟ್ಟಿನ ಕರ್ನಾಟಕ,ಮದೂರು,ಕದ್ರಿ, ಸುರತ್ಕಲ್, ಮಂಗಳಾದೇವಿ ಮೇಳಗಳಲ್ಲಿ ಮತ್ತು ಮಂದಾರ್ತಿ ಪೆರ್ಡೂರು, ಸಾಲಿಗ್ರಾಮ,ಗೋಳಿಗರಡಿ ಮೊದಲಾದ ಬಡಗುತಿಟ್ಟಿನ ಮೇಳಗಳಲ್ಲಿಯೂ ಕೂಡ ಸೇವೆಸಲ್ಲಿಸಿದ್ದಾರೆ.. ಸುದೀರ್ಘ ಹನ್ನೊಂದು ವರ್ಷಗಳ ಕಾಲ ಪ್ರದಾನ ಸ್ತ್ರೀಪಾತ್ರದಾರಿಯಾಗಿ ಧರ್ಮಸ್ಥಳ ಮೇಳದಲ್ಲಿ ಸೇವೆಸಲ್ಲಿಸಿದ ಇವರು,ಪ್ರಸ್ತುತ ವರ್ಷದಿಂದ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದಲ್ಲಿ ಸೇವೆವಿಸಲ್ಲಿಸುತ್ತಿದ್ದಾರೆ..
ಸ್ತ್ರೀ ಪಾತ್ರಕೋಪ್ಪುವ ಸುಂದರವಾದ ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು ಶೃಂಗಾರ, ವೀರ ಮತ್ತುಭಕ್ತಿ ಪ್ರಧಾನ ವೇಷಗಳಿಗೆ ಹೊಸ ಅರ್ಥವನ್ನು ಕಲ್ಪಿಸಿಕೊಡಬಲ್ಲ ಮೇರು ಕಲಾವಿದರಾಗಿದ್ದು, ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶಿಸಲ್ಪಟ್ಟ ಗೀತಗಾಯತ್ರಿ ಪ್ರಸಂಗದಲ್ಲಿ ಗೀತಾಪಾಲಿ ಎಂಬ ಶೃಂಗಾರ ಭರಿತ ವೈಶ್ಯೆಯ ಪಾತ್ರದಲ್ಲಿ ವಿಡಂಬಾನಾತ್ಮಕವಾಗಿ ಬಾಗವತರನ್ನು ಮಾತಿಗೆಳೆಯುತ್ತ, ರಂಗದಲ್ಲಿ ನೈಜ್ಯ ಸನ್ನಿವೇಶವನ್ನು ಸೃಷ್ಟಿಸಿ ಪ್ರೇಕ್ಷರರನ್ನು ಮಂತ್ರಮುಗ್ದಗೊಳಿಸಿದ ಇವರ ಪಾತ್ರಚಿತ್ರಣ ಇವರ ಪ್ರಬುದ್ಧತೆಯ ವೇಷಗಾರಿಕೆಗೊಂದು ಉದಾಹರಣೆಯಷ್ಟೇ... ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಂಬುದೇವಿಯ ಪಾತ್ರದಲ್ಲಿನ ಇವರ ಅಭಿನಯ ಜನಮನದಲ್ಲಿ ನೆಲೆನಿಲ್ಲುವಂತದ್ದು...
ಪಾತ್ರವೇ ತಾನಾಗಿ ರಂಗದಲ್ಲಿ ಮೈಮರೆಯುವ ಇವರು ತನಗೊದಗಿ ಬಂದ ಪಾತ್ರಗಳಿಗೆ ಔಚಿತ್ಯಪೂರ್ಣ ಅರ್ಥವನ್ನು ಕಲ್ಪಿಸಿಕೊಡಬಲ್ಲ ಸಾಧಕ ಕಲಾವಿದರು.. ಪೌರಾಣಿಕ ಪ್ರಸಂಗದ ಗಿರಿಜೆ,ದೇವಿ,ದಮಯಂತಿ, ದ್ರೌಪತಿ, ಅಂಬೆ,ಕಯಾದು,ಮೇನಕೆ,ಮೋಹಿನಿ, ಸೀತೆ,ಅಜಮುಖಿ, ಪೂತನಿ,ಕಯಾದು ಮೊದಲಾದ ಪಾತ್ರಗಳು ಇವರಿಗೆ ಕೀರ್ತಿ ತಂದುಕೊಟ್ಟಿದೆ.. ಸಾಲಿಗ್ರಾಮ, ಪೆರ್ಡೂರು ಮೊದಲಾದ ಡೇರೆ ಮೇಳಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಆಧುನಿಕ ಪ್ರಸಂಗಗಳ ಪಾತ್ರಗಳಲ್ಲಿಯೂ ಕೂಡ ಅವರ ಅಭಿನಯ ಅಮೋಘವಾಗಿತ್ತು...
ಸ್ಪಷ್ಟವಾದ ಸುಸ್ವರ,ಮೋಹಕವಾದ ಚೆಲುವು,ಆಕರ್ಷಕವಾದ ನೃತ್ಯಶೈಲಿಯನ್ನು ಮೈಗೂಡಿಸಿಕೊಂಡಿರುವ ಇವರಿಗೆ ಯಕ್ಷರಂಗದ ಹಿರಿಯ ಸ್ತ್ರೀಪಾತ್ರದಾರಿ ಎಂ.ಕೆ ರಮೇಶ ಆಚಾರ್ಯರು ತಿರುಗಾಟದ ಅವಧಿಯಲ್ಲಿ ನೀಡಿದ ಸಹಕಾರವನ್ನು ಮುಕ್ತಮನಸ್ಸಿನಿಂದ ಹೊಗಳುತ್ತಿದ್ದಾರೆ.. ಇವರು ಸುದೀರ್ಘ 35 ವರ್ಷಗಳ ತಿರುಗಾಟದಲ್ಲಿ ಅಪಾರವಾದ ಕಲಾಭಿಮಾನಿಗಳನ್ನು ಸಂಪಾದಿಸಿದ್ದು, ಅನೇಕ ಸಂಘ ಸಂಸ್ಥೆಗಳು ಮತ್ತು ಕಲಾಭಿಮಾನಿಗಳಿಂದ ಗೌರವ ಸನ್ಮಾನ ವನ್ನು ಸ್ವೀಕರಿಸಿದ್ದಾರೆ..ದಿ.ಐತಪ್ಪ ರೈ ಹೊಸಮನೆಗುತ್ತು ಅಡ್ಡಬೈಲು ಇವರ ಸ್ಮರಣಾರ್ಥ ಸನ್ಮಾನ, ಶ್ರೀ ಕೃಷ್ಣ ಯಕ್ಷಸಭಾ ಕದ್ರಿ,ಮಂಗಳೂರು ಇವರಿಂದ ಸನ್ಮಾನ,ಕೀರ್ತಿಶೇಷ ದಿ.ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ, ಇವರಿಂದ ಸನ್ಮಾನ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ..
ಶ್ರೀಮತಿ ವಾಣಿಯವರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ,ಪ್ರಸ್ತುತ 8ನೇಯ ತರಗತಿಯಲ್ಲಿ ವಿದ್ಯಾಭಾಸವನ್ನು ಮಾಡುತ್ತಿರುವ ಮಗ ಶಮಿತ್ ನೊಂದಿಗೆ ಕೆದಿಲದಲ್ಲಿ ವಾಸವಾಗಿದ್ದಾರೆ..
ಇವರ ಮುಂದಿನ ಯಕ್ಷಜೀವನ ಮತ್ತು ಸಾಂಸಾರಿಕ ಬದುಕು ಸುಗಮವಾಗಿ ಸಾಗಲಿ,ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೇರಲಿ ಎಂದು ಹಾರೈಸುತ್ತ,ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯೂ ಇವರ ಸರ್ವ ಇಷ್ಟಾರ್ಥವನ್ನು ಈಡೇರಿಸಲಿ ಎನ್ನುವುದು ನಮ್ಮ ಯಕ್ಷ💥ಮಂದಾರದ ಶುಭಹಾರೈಕೆ.
ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..
ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ..
ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ..
ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ..
ಧನ್ಯವಾದಗಳು🙏🙏🙏#ಯಕ್ಷಮ
This is the story of the yakshaartists and the story of life.
Today's yakshakas are.. The virgin of the yakshaloka.. The female character of the Ubhayatittu is Kedila Jayaram Bhatt.
Mr. Sreetha was born on 04.04.1964 as the son of D.Shankaranarayana Bhatt and D.Lakshmiamma in Kedila village in Puttur taluk of Dakshina Kannada district.
Sit Philomina High School, Puttur.. He received education up to 10th standard.
Even though he was interested in dance, drama and other fields in his childhood, he did not have knowledge of Yakshagana. He was curious about the study of yakshagana by his classmates during his school visit, and later inspired by Pandurang Thackeray, he became a disciple of The Yakshagana Centre in Dharmapuri, learnt the theatre and dance and speech of senior artistes and gained the knowledge of the entire yakshagana.
He started the Yaksha service at Theruva Mela and later served in Karnataka, Madur, Kadri, Suratkal, Mangaladevi Melas and Badgutittina melas like Mandarthi Perdur, Saligramam, Goligaradi etc. She has served in Dharmapuri Mela for eleven years and has been serving at Therikshetra Hattiyangadi Mela from this year.
With a beautiful body and body, he is a great artist who can give a new meaning to erotic, heroic and bhakti-dominated costumes, and his character is a character that has been satisfying the audience with the role of a gitapali, a erotic Vaishya in the saligramam mela. His performance in the role of Mahatma AmbuDevi in Dharmapuri kshetra is a popular one.
The character itself is a self-imminent artist who can give a proper meaning to the characters he has come up with. The characters of the mythological episode girije, devi, damayanti, draupati, ambe, kayadu, menake, mohini, seethe, ajamukhi, putani, kayadu etc. have brought him fame. His performance was also impressive in the roles of modern episodes performed at tent fairs like Saligramam and Perdur.
With a clear, charming beauty and a charming dance style, the yaksharanga veteran mk ramesh acharya has been openly praised for his cooperation during the tour. He has earned a lot of artistic love rs thirty-five years and has received honors from many associations and artistes. D.Aitappa Rai Hosamanegudu Adabailu honored with honors, Honoured by Sri Krishna Yakshasabha Kadri, Mangalore, Kirtishesha D.Katilu Gopalkrishna Asranna Sanskrit Samiti Mumbai, and many other honours.
Mrs. Vani is a wife and is currently living in Kedila with his son Shamit, who is currently studying in 8th standard.

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment